Here are some of the wonderful events organized by Hindu Shakti Sena.
ಉತ್ತರ ಕರ್ನಾಟಕದ ಹೆಬ್ಬಾಗಿಲು ಸನಾತನ ಧರ್ಮದ ಕೇಂದ್ರವದಾದ ಹುಬ್ಬಳ್ಳಿಯಲ್ಲಿ ಪ್ರಪ್ರಥಮವಾಗಿ ನಡೆಯುತ್ತಿರುವ ಭಾರತದ ವೀರಶಿರೋಮಣಿ ಸ್ವತಂತ್ರವೀರ ಸಾವರಕರ ಅವರ ಪುಣ್ಯಾತಿಥಿ ಅಂಗವಾಗಿ ಹುಬ್ಬಳ್ಳಿಯ ಮೂರುಸಾವಿರಮಠದ ಮೈದಾನದಲ್ಲಿ ಕಾರ್ಯಕ್ರಮ
Veer Savarkar Amar Rahe! ???? Hindu Shakti Sena observes the Punya Smarane of Veer Vinayak Damodar Savarkar ji. Guided by our Founder President Shri Prabhuswamy Hukkerimath ji and blessed by Parama Pujya Shri Abhinava Basavajjanavar, we stand united in remembering a national hero. Special thanks to our pillars of strength: Shri Basangouda Patil Yatnal ji, Shri Pramod Muthalik ji, and our state leadership, Shri Iranna ji and Shri Saikumar ji. Bharat Mata ki Jai! ????????????
ಹಿಂದೂ ಶಕ್ತಿ ಸೇನಾ (ರಿ) - ಹುಬ್ಬಳ್ಳಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಭವ್ಯ ಬೈಕ್ ರಾಲಿ ದಿನಾಂಕ: 19/02/2026 ಸಮಯ : ಬೆಳಿಗ್ಗೆ 10:30 ಪ್ರಾರಂಭ ಸ್ಥಳ : ಮಂಗಳವಾರಪೇಟೆ – ರುದ್ರಾಕ್ಷಿಮಠ ಮುಕ್ತಾಯ ಸ್ಥಳ : ವಿದ್ಯಾನಗರ - ಮರಾಠ ಭವನ (ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಬಳಿ ಮಾಲಾರ್ಪಣೆ) CALL: 8867286370 9206197143 ಹಿಂದೂ ಶಕ್ತಿ ಸೇನಾದ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳೊಂದಿಗೆ ಭಾಗವಹಿಸಿ ತಮ್ಮ ಜೊತೆ ಇತರೆ ಮಿತ್ರ ವರ್ಗದವರನ್ನು ಕರೆತರಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಜೈ ಭವಾನಿ | ಜೈ ಶಿವಾಜಿ
ಹಿಂದೂ ಶಕ್ತಿ ಸೇನೆ ಪ್ರತಿಯೊಬ್ಬ ಹಿಂದೂ ಬಂಧುಗಳಿಗೆ ೨೦೨೬ರ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
ಹಿಂದೂ ಶಕ್ತಿ ಸೇನಾ(ರಿ) ಹುಬ್ಬಳ್ಳಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ.. ಪ೦ಜಿನ ಮೆರವಣಿಗೆ ಡಿಸೆ೦ಬರ್ 27, ಶನಿವಾರ. ಸಂಜೆ 6.00 ಘಂಟೆಗೆ ದುರ್ಗದಬೈಲ ವೃತ್ತದಿ೦ದ ತಹಶಿಲ್ದಾರ್ ಕಛೇರಿವರೆಗೆ ಹೆಚ್ಚಿನ ಸ೦ಖ್ಯೆಯಲ್ಲಿ ಹಿ೦ದೂ ಬಾ೦ಧವರು ಭಾಗವಹಿಸಬೇಕೆ೦ದು ವಿನ೦ತಿ ಸಂಪರ್ಕ : 8867286370, 9206197143
ಬಸವ ಜಯಂತಿ-April 30-2025